ಗಾಯಕ್ಕೆ ತುತ್ತಾಗಿದ್ದಾಗ ಯುಜ್ವೇಂದ್ರ ಚಹಲ್ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರು ತಮಗೆ ಒಂದು ರೀತಿ ಅಣ್ಣನಿದ್ದಂತೆ, ಪ್ರಸಕ್ತ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರೇ ಪರ್ಪಲ್ ಕ್ಯಾಪ್ ಗೆಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಕುಲ್ದೀಪ್ ಯಾದವ್ ಆಸೆ ಪಟ್ಟಿದ್ದಾರೆ. <br /> <br />There has never been competition with him (Chahal). He's like my big brother and has always backed me. He kept motivating me when I was injured and I hope he wins the Purple Cap," Kuldeep said. <br />